Posts

ದುರ್ಗಾದೇವಿ ಪಾತ್ರದಲ್ಲಿ "ಜಿಯಾ(ರಜಿಯಾ)"

Image
ಜಿಯಾ (ರಜಿಯ) (ರಾ ದೇ ಕಾರಭಾರಿ ನಿರ್ದೆಶಕರ ಆತ್ಮೀಕ ಮಗಳು) ಕಾರಭಾರಿ ಮೋಷನ್ಸ, ಗದಗ ನಿರ್ಮಾಣದ ರಾ ದೇ ಕಾರಭಾರಿ ನಿರ್ದೆಶನದ ಜನಕ ಚಲನಚಿತ್ರದಲ್ಲಿ ನಾಯಕಿಯಾಗಿ ಅಬಿನಯಿಸಿದ ಬಳಿಕ ನಮ್ಮ ಸಂಸ್ಥೆಯ "ದೇವಸೂಳೆ" ಚಿತ್ರದಲ್ಲಿಯೂ ನಾಯಕಿಯ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾಳೆ. ರಾ ದೇ ಕಾರಭಾರಿ  What's App: 7760433113